Translations:App strings/616/kn

From Olekdia Wiki
Revision as of 05:09, 27 January 2019 by Santosh (talk | contribs) (Created page with "ಉಸಿರಾಟದ ಅಭ್ಯಾಸದಲ್ಲಿ ನಿಮಗೆ ಟ್ರೇನಿಂಗ್ ನೀಡಲು ಸಹಾಯ ಮಾಡುವುದು ಮತ್ತು ನ...")
(diff) ← Older revision | Latest revision (diff) | Newer revision → (diff)

ಉಸಿರಾಟದ ಅಭ್ಯಾಸದಲ್ಲಿ ನಿಮಗೆ ಟ್ರೇನಿಂಗ್ ನೀಡಲು ಸಹಾಯ ಮಾಡುವುದು ಮತ್ತು ನಿಮ್ಮ ಪ್ರಗತಿಯನ್ನು ನೀವೇ ನೋಡಿಕೊಳ್ಳಲು ನಿಮಗೆ ಒಂದು ಸದವಕಾಶವನ್ನು ನೀಡುವುದು. ಪ್ರಾಣಾಯಾಮ, ಸೂಫಿ ಮತ್ತು ಟಿಬೆಟಿನ ಪದ್ಧತಿಗಳಿಂದ ಈ ಉಸಿರಾಟದ ವಿಧಾನಗಳನ್ನು ಆಯ್ದುಕೊಳ್ಳಲಾಗಿದೆ.