Translations:App strings/598/kn

From Olekdia Wiki

ಪೂರಕವನ್ನು ಅಂದರೆ ಉಸಿರೆಳೆದುಕೊಳ್ಳುವುದನ್ನು ಮೂಗಿನಿಂದಲೇ ಮಾಡಬೇಕು, ರೇಚಕವನ್ನು ಅಂದರೆ ಉಸಿರು ಬಿಡುವುದನ್ನು ಮೂಗು ಮತ್ತು ಬಾಯಿ ಈ ಎರಡರಿಂದಲೂ ಮಾಡಬಹುದು. ಉಸಿರನ್ನು ಬಾಯಿಯಿಂದ ಹೊರ ಹಾಕುವಾಗ ತುಟಿಗಳನ್ನು- ಊ ಎಂಬಂತೆ ಕಿರಿದು ಮಾಡುವುದು ಉತ್ತಮ.